ಗದಗನಲ್ಲಿ ಇಂದು 9ನೇ ದಿನದ ಗಣೇಶ ವಿಸರ್ಜನೆ, ಸಾರ್ವಜನಿಕ ಗಣೇಶೋತ್ಸವಕ್ಕೆ ತೆರೆ
ಗದಗ-ಬೆಟಗೇರಿ ನಗರಸಭೆಯಿಂದ ವಿಸರ್ಜನೆಗೆ ಸಕಲ ವ್ಯವಸ್ಥೆ
ಗದಗ ಭಾಗದಲ್ಲಿ ಭೀಷ್ಮ್ ಕೆರೆ ಪಕ್ಕದ ಸಿಂಹದ ಕೆರೆಯಲ್ಲಿ ವಿಸರ್ಜನೆಗೆ ವ್ಯವಸ್ಥೆ
ಬೆಟಗೇರಿ ಭಾಗದಲ್ಲಿ ಹೆಲ್ತ ಕ್ಯಾಂಪ್ ಬಳಿ ಬಾವಿಯಲ್ಲಿ ವಿಸರ್ಜನೆಗೆ ವ್ಯವಸ್ಥೆ
ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ
1 SP, 2 DSP ಗಳು , 6 CPI ಗಳು, 11 PSI ಗಳು 2KSRP ತುಕಡಿ, 3DAR ತುಕಡಿ 1QRT ತುಕಡಿ, ಪೊಲೀಸ್ ಕಾನ್ಸ್‌ಟೇಬಲ್'ಗಳು, ಹೋಮ್ ಗಾರ್ಡ್ಸ್ ಸೇರಿ 350 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ...
Post a Comment