⚡ಟ್ರೆಂಡಿಂಗ್ಸ್

ಬಿಡದಿ ಟೌನಶಿಪ್ ವಿಚಾರ...ಗದಗನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತೀವ್ರ ವಾಗ್ದಾಳಿ... ಸರ್ಕಾರ ರೈತರ ಫಲವತ್ತಾದ ಜಮೀನು ಕಿತ್ತುಕೊಳ್ಳುತ್ತಿದೆ...



ಬಿಡದಿ ಟೌನಶಿಪ್ ವಿಚಾರ...

ಗದಗನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತೀವ್ರ ವಾಗ್ದಾಳಿ...

ಸರ್ಕಾರ ರೈತರ ಫಲವತ್ತಾದ ಜಮೀನು ಕಿತ್ತುಕೊಳ್ಳುತ್ತಿದೆ...

ಬಲವಂತವಾಗಿ ಕಸಿದುಕೊಳ್ಳಲ್ಲ ಅಂತ ಸಿಎಂ ಹೇಳಿದ್ದಾರೆ...

ಅದ್ರೆ, ರಾತ್ರೋರಾತ್ರಿ ಗೂಂಡಾಗಳು ಮನೆ ಬಾಗಿಲಿಗೆ ಬಂದು ಬೆದರಿಕೆ ಹಾಕ್ತಾಯಿದ್ದಾರೆ ಅಂತ ರೈತರೇ ಹೇಳಿದ್ದಾರೆ....

ಸಿಎಂ‌ ಕಪಟ ನಾಟಕ ಆಡ್ತಾಯಿದ್ದಾರೆ ಅಂತ ವಾಗ್ದಾಳಿ...

ಸಿಎಂ ಆದ್ರೂ ರಿಯಲ್ ಎಸ್ಟೇಟ್ ಗುಂಗಿನಿಂದ ಹೊರ ಬಂದಿಲ್ಲ...

ರೈತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡ್ತಾಯಿದ್ದೇವೆ...

ಕುಮಾರಸ್ವಾಮಿ ಹಾಗೂ ಸಿಎಂ ವಿಚಾರ..

ನಾನು ಸಿಎಂ ಆಗಿರೋದು ಸಹಿಸಿಕೊಳ್ಳಲು ಆಗ್ತಾಯಿಲ್ಲ ಎನ್ನುವ ಡೈಲಾಗ್ ಹೊಡೆಯುತ್ತಿದ್ದಾರೆ.

ಸಿಎಂ ರೈತರ ನೆರವಿಗೆ ಬರಬೇಕಾಗುತ್ತದೆ

ಸಿಎಂ ಚಾಣಾಕ್ಷತನದಿಂದ ರಾಮನಗರ ಜಿಲ್ಲೆ ಹೆಸರು ಬದಲಾವಣೆ ಮಾಡಿದ್ರು.

ಈಗ ರೈತರ ಜಮೀನು ಕಸಿದುಕೊಳ್ಳುತ್ತಿದ್ದಾರೆ.

ಸಿಎಂ ಹಾಗೂ ಬಂಧುಬಳಗ ಸಾವಿರಾರು ಎಕರೆ ಜಮೀನು ಹೊಂದಿದ್ದಾರೆ..

ಯಾಕೇ ಅಲ್ಲಿ ಮಾಡಬಾರದು ಅಂತ ರೈತರು ಹೇಳ್ತಾಯಿದ್ದಾರೆ.

ರೈತರ ಒಕ್ಕಲೆಬಿಸುವ ಕೆಲಸ‌ ಮಾಡಬೇಡಿ...

ಕುಮಾರಸ್ವಾಮಿ ಹೆಸರಲ್ಲಿ ಕೆಲಸ ಬೇಡ...

ರೈತರ ಶಾಪಕ್ಕೆ ಒಳಗಾಗಬೇಡಿ ಅಂತ ಎಚ್ಚರಿಕೆ..


*ರಾಹುಲ್ ಗಾಂಧಿ ಬಿಡದಿ ಟೌನ್ ಶಿಪ್ ವಿಚಾರದಲ್ಲಿ ರೈತ ಪರ ನಿಲ್ಲಬೇಕು*

ರಾಹುಲ್ ಗಾಂಧಿ ಎಲ್ಲಿದ್ದಾರೆ. ವಿದೇಶಿ ಪ್ರವಾಸದಲ್ಲಿದ್ದಾರೆ.. ಭಾರತ ಜೋಡೋ ಯಾತ್ರೆ ಮಾಡಿದ್ರು..

ರಾಹುಲ್ ಗಾಂಧಿ ಅವ್ರಲ್ಲಿ ಮನವಿ ಸರ್ಕಾರದ ಧೋರಣೆ ಖಂಡಿಸಬೇಕು ಅಂತ ಒತ್ತಾಯ..

ರೈತರ ಪರ ನಿಲ್ಲಬೇಕು ಅಂತ ಒತ್ತಾಯ..

*ನಾಳೆ ಬೆಂಗಳೂರಿನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ*

ಸರ್ಕಾರದ ಧೋರಣೆ ಖಂಡಿಸಿ ಬೃಹತ ಪ್ರತಿಭಟನೆ.

ಪ್ರತಿಭಟನೆಯಲ್ಲಿ ಬಿಜೆಪಿ ಸಂಸದರು, ಶಾಸಕರು, ಪರಿಷತ್ ಸದಸ್ಯರು ಸೇರಿ ಎಲ್ಲ ಬಿಜೆಪಿ ನಾಯಕರು ಭಾಗಿಯಾಗ್ತಾರೆ.

ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ.. ಕನಕಪುರಕ್ಕೆ ತೆಗೆದುಕೊಂಡಿದ್ದಾರೆ.

ಸಿಎಂ ಡಿಕೆಶಿ ವಿರುದ್ಧ ವಾಗ್ದಾಳಿ...

ತುಮಕೂರ ಜಿಲ್ಲೆಯಲ್ಲಿ ಮಾಡಿದ್ರೆ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ್ಕೆ ಅನಕೂಲ ಆಗುತ್ತೆ...

ರಿಯಲ್ ಎಸ್ಟೆಟ್ ದಂಧೆಗೋಸ್ಕರ ಕನಕಪೂರಕ್ಕೆ ಮಾಡಬಾರದು ಅಂತ ಕಿಡಿ...

ರಾಜ್ಯದಲ್ಲಿ ಭೀಕರ ಬರಗಾಲ ಛಾಯೆ...

ರಾಜ್ಯದಲ್ಲಿ ರೈತರು ಸಂಕಷ್ಟ ಎದುರಿಸುತಿದ್ದಾರೆ...

ಸಂಕಷ್ಟದಲ್ಲಿರೋ ರೈತರ ನೆರವು ಬರಬೇಕು...

ದುರ್ದೈವ ಕೃಷಿ ಸಚಿವರೇ ಇಲ್ಲ...

ಪ್ರಧಾನಿಗಳಿಗೆ ಪತ್ರ ಬರೆದ್ರೆ ಸಾಲಲ್ಲ.

ಮೊದ್ಲು ಸಚಿವರಿಗೆ ಜಿಲ್ಲೆಗಳಿಗೆ ಕಳಿಸಲಿ.

ಜಿಲ್ಲೆಗಳಲ್ಲಿನ ಬರದ ಪರಿಸ್ಥಿತಿ ಅರಿಯಲಿ.

ಕುಡಿಯುವ ನೀರು, ಜಾನುವಾರಿಗಳ ನೀರಿಲ್ಲ..

Post a Comment

Previous Post Next Post
Loading...

Breaking News

ಭ್ರಷ್ಟರ ಬೇಟೆ
ಜಿಲ್ಲಾ ಸುದ್ದಿ is loading...